Informações:
Sinopsis
Listen to interviews, features and community stories from the SBS Radio Kannada program, including news from Australia and around the world. - , .
Episodios
-
5th stage election in Uttar Pradesh - ಉತ್ತರ ಪ್ರದೇಶ ಐದನೇ ಹಂತದ ಚುನಾವಣೆ
11/03/2021 Duración: 09minInteractive commentary on current affairs for the weekend of 27/02/2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 27/02/2017 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
It is better to 'B in the know' about hepatitis B : Stuart Loveday, CEO, Hepatitis NSW - ಹೆಪಟೈಟಿಸ್ ಬಿ ಬಗ್ಗೆ ಅರಿತುಕೊಳ್ಳುವುದು ಒಳಿತು : ಸ್ಟೂಅರ್ಟ್ ಲವ್ ಡೇ, ಮುಖ್ಯ ಕಾರ್ಯ ನಿರ್ವಾಹಕ, ಹೆಪಾಟೈಟಿಸ್
11/03/2021 Duración: 14minNSW Hepatitis awareness week was observed from July 25 to July 31. Hepatitis NSW along with Hep B Free are campaigning to promote the 'B in the know' message around hepatitis B. - ಕಳೆದ ಜುಲೈ ೨೫ ರಿಂದ ಜುಲೈ ೩೧ ರ ವರೆವಿಗೆ ನ್ಯೂ ಸೌತ್ ವೇಲ್ಸ್ ಹೆಪಟೈಟಿಸ್ ಸಪ್ತಾಹವನ್ನು ಆಚರಿಸಲಾಯಿತು. ಹೆಪಟೈಟಿಸ್ ನ್ಯೂ ಸೌತ್ ವೇಲ್ಸ್, ಹೆಪ್ ಬಿ ಫ್ರಿ ಸಹಯೋಗದಲ್ಲಿ ಹೆಪಟೈಟಿಸ್ ಬಿ ಬಗ್ಗೆ 'ಬಿ ಇನ್ ದಿ ನೋ' ಸಂದೇಶವನ್ನು ಸಾರಲು ಕಾರ್ಯಕ್ರಮವನ್ನು ಹೊಮ್ಮಿಕೊಂಡಿದೆ.
-
Indigenous languages at risk - ಅಪಾಯದಲ್ಲಿರುವ ಸ್ಥಳಜನ್ಯ ಭಾಷೆಗಳು
11/03/2021 Duración: 08minAustralia's indigenous languages could be completely wiped out by 2050 according to experts. The number of traditional languages has dropped from 250 to 120 over the last two hundred years. And the ones left face extinction. - ಪರಿಣಿತರ ಪ್ರಕಾರ, ಆಸ್ಟ್ರೇಲಿಯಾದ ಸ್ಥಳಜನ್ಯ ಭಾಷೆಗಳು ವರ್ಷ ೨೦೫೦ ಹೊತ್ತಿಗೆ ಸಂಪೂರ್ಣವಾಗಿ ಕಾಣೆಯಾಗಬಹುದು. ಕಳೆದ ೨೦೦ ವರ್ಷಗಳಲ್ಲಿ, ಸಾಂಪ್ರದಾಯಿಕ ಭಾಷೆಗಳ ಸಂಖ್ಯೆಯು ೨೫೦ ರಿಂದ ೧೨೦ಕ್ಕೆ ಇಳಿದಿದೆ. ಇನ್ನೂ ಉಳಿದಿರುವ ಭಾಷೆಗಳು ಅವನತಿ ಎದುರಿಸುತ್ತಿವೆ
-
Cultural healing : Indigenous art as therapy - ಸಾಂಸ್ಕೃತಿಕ ಉಪಶಮನ : ಸ್ಥಳಜನ್ಯ ಕಲೆ ಚಿಕಿತ್ಸೆಯಾಗಿ
11/03/2021 Duración: 10minFrom sound healing with didgeridoo to art therapy for disabled people, Aboriginal art is proving a powerful tool for helping Indigenous and non-Indigenous Australians heal the body and mind. Here are four incredible ways Aboriginal art is being used to restore people to good health..... - ಡಿಡ್ಜರಿಡು ನಾದ ಉಪಶಮನದಿಂದ ಹಿಡಿದು ಅಶಕ್ತಗೊಂಡವರಿಗೆ ಕಲಾ ಚಿಕಿತ್ಸೆಯ ತನಕ, ಸ್ಥಳಜನ್ಯ ಮತ್ತು ಸ್ಥಳಜನ್ಯರಲ್ಲದ ಆಸ್ಟ್ರೇಲಿಯನ್ನರಿಗೆ ದೇಹ ಮತ್ತು ಮನಸ್ಸುಗಳ ಉಪಶಮನಕ್ಕೆ ನೆರವಾಗಲು ಆದಿವಾಸಿ ಕಲೆಯು ಶಕ್ತಿಯುತವಾದ ಸಾಧನವಾಗಿ ಸಾಬೀತುಗೊಳ್ಳುತ್ತಿದೆ. ಜನರಿಗೆ ಒಳ್ಳೆಯ ಆರೋಗ್ಯ ತಂದುಕೊಡಲು ಬಳಸುವ ಆದಿವಾಸಿ ಕಲೆಯ ನಾಲ್ಕು ಆಶ್ಚರ್ಯಕರವಾದ ಮಾರ್ಗಗಳು ಇಲ್ಲಿವೆ.
-
Diwali-Victory of light over darkness - ದೀಪಾವಳಿ - ಕತ್ತಲ ವಿರುದ್ಧ ಬೆಳಕಿನ ಜಯ
11/03/2021 Duración: 06minA festival of family, friends and the soul. Hundreds of thousands of Australians will be seen celebrating Diwali across the country during October. - ಕುಟುಂಬ, ಸ್ನೇಹಿತರು ಹಾಗೂ ಆತ್ಮೋದ್ಧಾರಕ್ಕಾಗಿ ಈ ಹಬ್ಬ. ಸಾವಿರಾರು ಜನ ಆಸ್ಟ್ರೇಲಿಯನ್ನರು ಅಕ್ಟೊಬರ್ ತಿಂಗಳಿನಲ್ಲಿ ದೀಪಾವಳಿ ಆಚರಿಸುತ್ತಾರೆ.
-
Benefits of bilingualism - ದ್ವಿಭಾಷಾ ಸಾಮರ್ಥ್ಯದ ಪ್ರಯೋಜನಗಳು
11/03/2021 Duración: 11minAustralia's diverse population speaks over 300 languages - making it one of the most multilingual countries in the world. - ಆಸ್ಟ್ರೇಲಿಯಾದ ವೈವಿಧ್ಯಮಯ ಜನಸಂಖ್ಯೆ ಸುಮಾರು ೩೦೦ ಭಾಷೆಗಳನ್ನು ಮಾತನಾಡುವುದರಿಂದ ಆಸ್ಟ್ರೇಲಿಯಾ ಅತ್ಯಂತ ಬಹುಭಾಷಾ ದೇಶಗಳಲ್ಲೊಂದು ಎಂದು ಪರಿಗಣಿಸಲ್ಪಡುತ್ತದೆ
-
PM Modi campaigns in Varanasi ; wonderful road show - ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರಿಂದ ಪ್ರಚಾರ ; ಅದ್ಭುತ ರೋಡ್ ಷೋ
11/03/2021 Duración: 14minInteractive commentary on current affairs for the weekend of 6 / 3 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೬ / ೩ / ೨೦೧೭ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
SP and Congress forge a deal to face BJP in UP - ಉತ್ತರ ಪ್ರದೇಶದಲ್ಲಿ ಬಿ ಜೆ ಪಿ ಎದುರಿಸಲು ಸಮತಾ ಪಕ್ಷ ಮತ್ತು ಕಾಂಗ್ರೆಸ್ ಸಖ್ಯ
11/03/2021 Duración: 15minInteractive commentary on current affairs for the weekend of 23 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೩ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Accused in Aircel-Maxis scam exonerated - ಏರ್ ಸೆಲ್ - ಮ್ಯಾಕ್ಸಿಸ್ ಹಗರಣದ ಆರೋಪಿಗಳ ಖುಲಾಸೆ
11/03/2021 Duración: 14minInteractive commentary on current affairs for the weekend of 6 / 2 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೬ / ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
UK PM May chooses India for bilateral visit before BREXIT - 'ಬ್ರೆಕ್ಸಿಟ್' ಗೆ ಮುನ್ನ ದ್ವಿಪಕ್ಷೀಯ ಭೇಟಿಗೆ ಭಾರತವನ್ನು ಆರಿಸಿಕೊಂಡ ಬ್ರಿಟನ್ನಿನ ಪ್ರಧಾನ ಮಂತ್ರಿ ಮೇ
11/03/2021 Duración: 15minInteractive commentary on current affairs for the weekend of 7 / 11 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೭ / ೧೧ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Recognising emotional abuse - ಭಾವನಾತ್ಮಕ ನಿಂದನೆ ಗುರುತಿಸುವುದು
11/03/2021 Duración: 09minEmotional abuse is recognised as a damaging element of family violence. - ಭಾವನಾತ್ಮಕ ನಿಂದನೆ ಕೌಟುಂಬಿಕ ಹಿಂಸಾಚಾರದ ಒಂದು ಹಾನಿಕಾರಕ ಅಂಶ ಎಂದು ಗುರುತಿಸಲಾಗಿದೆ.
-
How to change your name - ಹೆಸರು ಬದಲಾಯಿಸುವುದು ಹೇಗೆ
11/03/2021 Duración: 08minThere are many reasons why a person may wish to change their name. - ಒಬ್ಬ ವ್ಯಕ್ತಿ ತನ್ನ ಹೆಸರಿನ ಬದಲಾವಣೆಗೆ ಇಚ್ಛೆ ಪಡಲು ಅನೇಕ ಕಾರಣಗಳಿರುತ್ತವೆ
-
What are your consumers rights in Australia? - ಆಸ್ಟ್ರೇಲಿಯಾದಲ್ಲಿ ಗ್ರಾಹಕರಾಗಿ ನಿಮ್ಮ ಹಕ್ಕುಗಳೇನು?
11/03/2021 Duración: 08minIn Australia consumers have rights under the law called consumer guarantees and they could save you money. However, people who have recently settled in Australia can be extra vulnerable to questionable deals and businesses. - ಆಸ್ಟ್ರೇಲಿಯಾದಲ್ಲಿ ಗ್ರಾಹಕರಿಗೆ, 'ಕನ್ಸ್ಯುಮರ್ ಗ್ಯಾರಂಟಿ' ಕಾತಿದೆ ಅಡಿ ಹಕ್ಕುಗಳಿವೆ. ಅವು ನಿಮಗೆ ಹಣ ಉಳಿತಾಯ ಮಾಡಲು ಸಾಧ್ಯ. ಹೀಗಾದರೂ, ಆಸ್ಟ್ರೇಲಿಯಾದಲ್ಲಿ ಹೊಸದಾಗಿ ನೆಲೆ ಊರಿದ ಜನರು ಪ್ರಶ್ನಾರ್ಥಕವಾದ ವ್ಯವಹಾರಗಳಿಂದಾಗಿ ಹಾನಿಗೆ ಒಳಗಾಗಬಹುದು.
-
Situation two weeks after demonitisation of Rs 500 & Rs 1000 notes : Better or Worse? - Situation two weeks after demonitisation of Rs 500 & Rs 1000 notes : Better or Worse?
11/03/2021 Duración: 15minInteractive commentary on current affairs for the weekend of 21 / 11 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೧ /೧೧ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
A chat with B.R.Chaya - ಬಿ. ಆರ್. ಛಾಯಾರವರೊಡನೆ ಮಾತುಕತೆ
11/03/2021 Duración: 05minKannada popular singer B.R.Chaya - ಕನ್ನಡದ ಖ್ಯಾತ ಗಾಯಕಿ ಬಿ.ಆರ್.ಛಾಯಾ
-
Unwanted Australians-Part 1 - ಕಡೆಗಣಿಸಲ್ಪಟ್ಟ ಆಸ್ಟ್ರೇಲಿಯನ್ನರು-ಭಾಗ ೧
11/03/2021 Duración: 11minA group of elderly migrant Australians is calling for official acknowledgment they were unfairly treated by past governments after being denied citizenship on political grounds for decades after World War Two. - ತಮ್ಮನ್ನು ಅನ್ಯಾಯವಾಗಿ ನಡೆಸಿಕೊಂಡು ಎರಡನೇ ಜಾಗತಿಕ ಯುದ್ಧವಾದ ಅನೇಕ ವರ್ಷಗಳ ನಂತರವೂ ಪೌರತ್ವ ನೀಡಲು ನಿರಾಕರಿಸಿದ ಆಸ್ಟ್ರೇಲಿಯಾದ ಹಿಂದಿನ ಸರ್ಕಾರಗಳಿಂದ ಅಧಿಕೃತ ತಪ್ಪೊಪ್ಪಿಗೆಯಾಗಬೇಕೆಂದು ಹಿರಿಯ ವಲಸಿಗ ಆಸ್ಟ್ರೇಲಿಯನ್ನರ ಗುಂಪೊಂದು ಕರೆ ನೀಡಿದೆ.
-
Melbourne mourns Bourke Street Mall tragedy - ಮೆಲ್ಬರ್ನ್ ನ ಬರ್ಕ್ ಸ್ಟ್ರೀಟ್ ಮಾಲ್ ನ ದುರ್ಘಟನೆಯಲ್ಲಿ ಸತ್ತವರಿಗಾಗಿ ಶೋಕಾಚರಣೆ
11/03/2021 Duración: 04minSeveral hundred people gathered in Melbourne to remember the victims of the tragedy of the deadly car rampage in Bourke Street Mall. Speakers have called for unity and say the city will take sometime to recover from the event. - ಮೆಲ್ಬರ್ನ್ ನ ಬರ್ಕ್ ಸ್ಟ್ರೀಟ್ ಮಾಲ್ ನಲ್ಲಿ ಸಂಭವಿಸಿದ ಅತಿರೇಕದ ಮಾರಣಾಂತಿಕ ಕಾರ್ ದುರ್ಘಟನೆಯಲ್ಲಿ ಬಲಿಯಾದವರ ಸ್ಮರಣಾರ್ಥ ನೂರಾರು ಜನರು ನೆರೆದಿದ್ದರು. ಈ ದುರ್ಘಟನೆಯಿಂದ ಚೇತರಿಸಿಕೊಳ್ಳಲು ನಗರವು ಕೆಲಕಾಲ ತೆಗೆದುಕೊಳ್ಳುವುದೆಂದು ಹೇಳಿದ ಭಾಷಣಕಾರರು ಐಕ್ಯತೆಗಾಗಿ ಕರೆ ಇತ್ತಿದ್ದಾರೆ...
-
Kudos to ISRO - ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಯಶಸ್ಸು
11/03/2021 Duración: 14minInteractive commentary on current affairs for the weekend of 20 / 2 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೦/ ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
How to settle in regional Australia - ಪ್ರಾಂತೀಯ ಆಸ್ಟ್ರೇಲಿಯಾದಲ್ಲಿ ಹೇಗೆ ನೆಲೆಸುವುದು?
11/03/2021 Duración: 12minAustralia's major cities are housing most of our population - two in three of us live in a capital city. Growing urbanization has prompted governments to find new ways to encourage migrants to settle in regional and rural towns. However living in the country has its challenges..... - ಆಸ್ಟ್ರೇಲಿಯಾದ ಪ್ರಮುಖ ನಗರಗಳು ದೇಶದ ಅತ್ಯಧಿಕ ಜನಸಂಖ್ಯೆಗೆ ನೆಲೆಯಾಗಿದೆ - ನಮ್ಮ ಮುವ್ವರಲ್ಲಿ ಇಬ್ಬರು ಒಂದು ರಾಜಧಾನಿ ನಗರದಲ್ಲಿ ನೆಲೆಸಿದ್ದಾರೆ. ಏರುತ್ತಿರುವ ನಗರೀಕರಣವು, ವಲಸಿಗರು ಪ್ರಾಂತೀಯ ಹಾಗೂ ಗ್ರಾಮಾಂತರ ನಗರಗಳಲ್ಲಿ ನೆಲೆಸುವಂತೆ ಉತ್ತೇಜಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸರ್ಕಾರವನ್ನು ಪ್ರೇರೇಪಿಸುತ್ತಿದೆ. ಆದರೂ, ಪ್ರಾಂತೀಯ ಭಾಗಗಳಲ್ಲಿ ಜೀವಿಸುವುದು ಅದರದೇ ಸವಾಲುಗಳನ್ನು ಒಡ್ಡುತ್ತದೆ.
-
A reputed singer, composer - Raghu Dixit - ವಿಶಿಷ್ಟ ಸಂಗೀತ ಸಂಯೋಜಕ, ಗಾಯಕ - ರಘು ದೀಕ್ಷಿತ್
11/03/2021 Duración: 16minA reputed singer Raghu Dixits interview - ಹೆಸರಾಂತ ಗಾಯಕ ರಘು ದೀಕ್ಷಿತ್ ರವರ ಸಂದರ್ಶನ