Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
95 ಎರಡು ಪಾಲು ನಿನ್ನ ಆತ್ಮನನ್ನು ಅನುಗ್ರಹಿಸು
13/10/2024 Duración: 28minms@ ಎಲೀಷನು ದಯಮಾಡಿ ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು ಅಂದನು
-
94 ಎಜ್ರನು ಜನರನ್ನು ಪುನರುಜ್ಜೀವನಗೊಳಿಸಿದನು
12/10/2024 Duración: 28minms@ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.
-
93 ಪರಲೋಕ ರಾಜ್ಯಕ್ಕೆ ಅಡ್ಡಿಪಡಿಸುವ ವಿಷಯಗಳು.
11/10/2024 Duración: 28minms@: ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.
-
93 ಪರಲೋಕ ರಾಜ್ಯಕ್ಕೆ ಅಡ್ಡಿಪಡಿಸುವ ವಿಷಯಗಳು.
10/10/2024 Duración: 28minms@ ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.
-
92 ದೇವರು ನಮ್ಮೊಂದಿಗೆ ಮಾತನಾಡುತ್ತಾನೆ
09/10/2024 Duración: 28minms@ ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿ ವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಾತನಾಡುತ್ತಿದ್ದಾನೆ.
-
91 ಕ್ರಿಸ್ತನು ಮಾಡಿದ ಮೊದಲ ಅದ್ಭುತ
06/10/2024 Duración: 28minms@ ಯೇಸು ಮೊದಲನೆಯ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು.
-
90 ನಿಕೊದೇಮನಿಂದ ಪಾಠ
05/10/2024 Duración: 28minms@ ಮೊದಲು ಒಂದು ರಾತ್ರಿ ಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ಬೆರಸಿದ ರಕ್ತಬೋಳ ಅಗರುಗಳನ್ನು ನೂರು ಸೇರು ತೂಕದಷ್ಟು ತಕ್ಕೊಂಡು ಅಲ್ಲಿಗೆ ಬಂದನು.
-
89 ಕ್ರಿಸ್ತನು ನಮ್ಮ ಮಧ್ಯಸ್ಥನು.
04/10/2024 Duración: 28minms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.
-
89 ಸುಳ್ಳಿನ ಬಲ
03/10/2024 Duración: 28minms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.
-
87 ಮೋಸದ ಬಲ.
02/10/2024 Duración: 28minms@ ಸೈತಾನ, ಅವನು ನಿಜವಾಗಿಯೂ ಮಾಡಲು ಶಕ್ತಿಯಿಲ್ಲದ ಕಾರ್ಯವನ್ನು ಮೋಸದಿಂದ ನಕಲು ಮಾಡುವನು.