Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
107 ಕ್ರಿಸ್ತನ ಶೀಘ್ರ ಬರೋಣದ ಸೂಚನೆಗಳು , ಭಾಗ- 4
27/10/2024 Duración: 28minThe enemy has worked, and he is working still. He is come down in great power
-
106 ಕ್ರಿಸ್ತನ ಶೀಘ್ರ ಬರೋಣದ ಸೂಚನೆಗಳು , ಭಾಗ - 3
26/10/2024 Duración: 28minms@: ಯೇಸುಸ್ವಾಮಿಯು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸುತ್ತಿರುವ ಅರಮನೆಗಳಿಗೆ ಹೋಗಲು ನಾವು ಸಿದ್ಧತೆ ಮಾಡಿಕೊಳ್ಳಬೇಕು
-
105 ಕ್ರಿಸ್ತನ ಶೀಘ್ರ ಬರೋಣದ ಸೂಚನೆಗಳು , ಭಾಗ - 2
25/10/2024 Duración: 28minms@ ದೇವರ ಮಹಾದಿನವು ಬರುವುದಕ್ಕೆ ಮೊದಲು ಈ ಘಟನೆಗಳು ನಡೆಯಲಿದೆ.
-
104 ಕ್ರಿಸ್ತನ ಶೀಘ್ರ ಬರೋಣದ ಸೂಚನೆಗಳು , ಭಾಗ - 1
24/10/2024 Duración: 28minms@ ಯೆರೂಸಲೇಮಿನ ನಾಶವು, ಈ ಲೋಕವು ಕೊನೆಯದಾಗಿ ಬೆಂಕಿಯಿಂದ ನಾಶವಾಗುವುದನ್ನು ಮಾದರಿಯಾಗಿ ತೋರಿಸಲು ಉಪಯೋಗಿಸಲಾಗಿದೆ
-
103 ಜಗತ್ತಿನ ಕೊನೆಯ ಸಂಕಟದ ಸಮಯ. ಭಾಗ - 3
23/10/2024 Duración: 28minms@ ಈ ಜಗತ್ತಿನ ಇತಿಹಾಸವನ್ನು ಕೊನೆಗೊಳಿಸುವ ಒಂದು ದಿನವನ್ನು ದೇವರು ಗೊತ್ತುಮಾಡಿದ್ದಾನೆ.
-
102 ಜಗತ್ತಿನ ಕೊನೆಯ ಸಂಕಟದ ಸಮಯ, ಭಾಗ - 2
22/10/2024 Duración: 28minms@ : ಮುಂದೆ ಬರುವ ನ್ಯಾಯತೀರ್ಪು ಹಾಗೂ ದಂಡನೆಯ ಬಗ್ಗೆ ದೇವರು ಯಾವಾಗಲೂ ಜನರಿಗೆ ಎಚ್ಚರಿಕೆ ನೀಡಿದ್ದಾನೆ.
-
101 ಜಗತ್ತಿನ ಕೊನೆಯ ಸಂಕಟದ ಸಮಯ, ಭಾಗ - 1
21/10/2024 Duración: 28minms@ ಲೋಕದ ಮುಕ್ತಾಯದವರೆಗೂ ಹೆಚ್ಚಾಗುತ್ತಲೇ ಇರುವ ಸಂಕಟದ ಸಮಯವು ಅತಿ ಶೀಘ್ರದಲ್ಲಿಯೇ ಬರಲಿದೆ.
-
100ವಿಾಕಾಯೇಲನ್ನು ತನ್ನ ಜನರಿಗಾಗಿ ನಿಲ್ಲುವನು
20/10/2024 Duración: 28minms@ :ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು,
-
99 ವಿಾಕಾಯೇಲ ಮತ್ತು ಆತನ ಸ್ಥಾನ.
18/10/2024 Duración: 28minms@ ಪರಲೋಕದೊಳಗೆ ಮಹಿಮೆಯುಳ್ಳಾತನ ಸಿಂಹಾಸನದ ಬಲಗಡೆಯಲ್ಲಿ ಕೂತುಕೊಂಡಿರುವ ಮಹಾಯಾಜಕನು ನಮಗಿದ್ದಾನೆ.
-
98 ಏಕೆ ಕರ್ತನು ಹನ್ನಳ ಗರ್ಭವನ್ನು ಮುಚ್ಚಿದನು.?
17/10/2024 Duración: 28minms@ ಏಲಿಯ ಕುಮಾರರು ಕರ್ತನನ್ನು ಅರಿಯದೆ ಬೆಲಿಯಾಳನ ಮಕ್ಕಳಾಗಿದ್ದರು.
-
97 ಹನ್ನಳ ಪ್ರಾರ್ಥನೆ
16/10/2024 Duración: 28minms@ ನಿನ್ನ ದಾಸಿಗೆ ಗಂಡು ಮಗು ವನ್ನು ಕೊಟ್ಟರೆ ಅವನು ಬದುಕುವ ಎಲ್ಲಾ ದಿವಸಗಳಲ್ಲಿ ಅವನನ್ನು ಕರ್ತನಿಗೆ ಒಪ್ಪಿಸಿಕೊಡುವೆನು.
-
96 ಹೇಳುವವನು ಆದರೆ ಮಾಡುವವನಲ್ಲ.
14/10/2024 Duración: 28minms@ ನೀವು ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ.
-
95 ಎರಡು ಪಾಲು ನಿನ್ನ ಆತ್ಮನನ್ನು ಅನುಗ್ರಹಿಸು
13/10/2024 Duración: 28minms@ ಎಲೀಷನು ದಯಮಾಡಿ ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು ಅಂದನು
-
94 ಎಜ್ರನು ಜನರನ್ನು ಪುನರುಜ್ಜೀವನಗೊಳಿಸಿದನು
12/10/2024 Duración: 28minms@ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.
-
93 ಪರಲೋಕ ರಾಜ್ಯಕ್ಕೆ ಅಡ್ಡಿಪಡಿಸುವ ವಿಷಯಗಳು.
11/10/2024 Duración: 28minms@: ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.
-
93 ಪರಲೋಕ ರಾಜ್ಯಕ್ಕೆ ಅಡ್ಡಿಪಡಿಸುವ ವಿಷಯಗಳು.
10/10/2024 Duración: 28minms@ ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.
-
92 ದೇವರು ನಮ್ಮೊಂದಿಗೆ ಮಾತನಾಡುತ್ತಾನೆ
09/10/2024 Duración: 28minms@ ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿ ವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಾತನಾಡುತ್ತಿದ್ದಾನೆ.
-
91 ಕ್ರಿಸ್ತನು ಮಾಡಿದ ಮೊದಲ ಅದ್ಭುತ
06/10/2024 Duración: 28minms@ ಯೇಸು ಮೊದಲನೆಯ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು.
-
90 ನಿಕೊದೇಮನಿಂದ ಪಾಠ
05/10/2024 Duración: 28minms@ ಮೊದಲು ಒಂದು ರಾತ್ರಿ ಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ಬೆರಸಿದ ರಕ್ತಬೋಳ ಅಗರುಗಳನ್ನು ನೂರು ಸೇರು ತೂಕದಷ್ಟು ತಕ್ಕೊಂಡು ಅಲ್ಲಿಗೆ ಬಂದನು.
-
89 ಕ್ರಿಸ್ತನು ನಮ್ಮ ಮಧ್ಯಸ್ಥನು.
04/10/2024 Duración: 28minms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.