Awr Kannada / / Kannaa

  • Autor: Vários
  • Narrador: Vários
  • Editor: Podcast
  • Duración: 111:46:48
  • Mas informaciones

Informações:

Sinopsis

Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio

Episodios

  • 342ನಂತರದ ಇಂಗ್ಲಿಷ್ ಸುಧಾರಕರು: ಭಾಗ 07

    23/09/2025 Duración: 28min

    ms@ ವೆಸ್ಲಿಯ ಕಾಲಕ್ಕಿಂತ ಸ್ವಲ್ಪ ಮೊದಲು ಇಂಗ್ಲೆಂಡ್‌ನಲ್ಲಿ ಆಧ್ಯಾತ್ಮಿಕ ಅವನತಿ ಹೊಂದಿತ್ತು.

  • 341 ನಂತರದ ಇಂಗ್ಲಿಷ್ ಸುಧಾರಕರು: ಭಾಗv 06

    22/09/2025 Duración: 28min

    ms@ ನಮ್ಮ ಮಹಿಳೆಯರು ಮತ್ತು ಮಕ್ಕಳು ಸಾಯಲು ಹೆದರುವುದಿಲ್ಲ ಎಂದು ಮೊರಾವಿಯನ್ನರು ಹೇಳಿದರು

  • 340 ನಂತರದ ಇಂಗ್ಲಿಷ್ ಸುಧಾರಕರು: ಭಾಗ 05

    21/09/2025 Duración: 28min

    ms@ vಮತ್ತೆ, ಅಪೊಸ್ತಲರ ದಿನಗಳಂತೆ, ಹಿಂಸೆಯಿಂದ ಸುವಾರ್ತೆಯು ಮುಂದುವರಿಕೆಗೆ ಸಹಾಯವಾಗಿತು.

  • 339ನಂತರದ ಇಂಗ್ಲಿಷ್ ಸುಧಾರಕರು: ಭಾಗ 04

    20/09/2025 Duración: 28min

    ms@ ತಪ್ಪಿಲ್ಲದ ಸತ್ಯವೇದದ ಆಧಾರವೇ ನಂಬಿಕೆಗೆ ಅಭ್ಯಾಸಕ್ಕೆ ಮೂಲವಾಗಿದೆ.

  • 338ನಂತರದ ಇಂಗ್ಲಿಷ್ ಸುಧಾರಕರು: ಭಾಗ 03

    19/09/2025 Duración: 28min

    ms@ Kannada: ಬೈಬಲ್ ಅನ್ನು ಜನರ ಭಾಷೆಯಲ್ಲಿ ಓದಬೇಕು ಎಂದು ಲ್ಯಾಟಿಮರ್ ಪ್ರವಚನಪೀಠದಿಂದ ಪ್ರತಿಪಾದಿಸಿದನು.

  • 332 ನಂತರದ ಇಂಗ್ಲಿಷ್ ಸುಧಾರಕರು: ಭಾಗ 02

    18/09/2025 Duración: 28min

    ms@ ಸರಿ ಹೇಳುವವನನ್ನು ತಪ್ಪು ಹೇಳುವವರಿಂದ ನಾವು ಹೇಗೆ ಪ್ರತ್ಯೇಕಿಸಬಹುದು? ... ಹೇಗೆ? ... ನಿಜವಾಗಿಯೂ ದೇವರ ವಾಕ್ಯದ ಆಧಾರದ ಮೇಲೆಯೇ.

  • 331ನಂತರದ ಇಂಗ್ಲಿಷ್ ಸುಧಾರಕರು: ಭಾಗ 01

    17/09/2025 Duración: 28min

    ms@ ಟಿಂಡೇಲ್ ತನ್ನ ದೇಶವಾಸಿಗಳಿಗೆ ಬೈಬಲ್ ನೀಡುವ ವಿಕ್ಲಿಫ್ನ ಕೆಲಸವನ್ನು ಪೂರ್ಣಗೊಳಿಸಬೇಕಾಗಿತ್ತು.

  • 330 ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾ ಸುಧಾರಣೆ: ಭಾಗ 04

    16/09/2025 Duración: 29min

    ms@ ಸ್ವೀಡಿಷ್ ಸುಧಾರಣೆಯ ಇಬ್ಬರು ನಾಯಕರು, ಓಲಾಫ್ ಮತ್ತು ಲಾರೆನ್ಷಿಯಸ್ ಪೆಟ್ರಿ, ಲೂಥರ್ ಮತ್ತು ಮೆಲಾಂಚ್ಥಾನ್ ಅವರ ಅಡಿಯಲ್ಲಿ ಅಧ್ಯಯನ ಮಾಡಿದರು,

  • 329 ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾದಲ್ಲಿ ಸುಧಾರಣೆ: 03

    15/09/2025 Duración: 28min

    ms@ ತೌಸೆನ್ ಲೂಥರ್ ಅವರ ಬರಹಗಳನ್ನು ಓದಿದರು. ವಿಸ್ಮಯ ಮತ್ತು ಸಂತೋಷದಿಂದ, ಮತ್ತು ಸುಧಾರಕರ ವೈಯಕ್ತಿಕ ಸೂಚನೆಯನ್ನು ಆನಂದಿಸಲು ಬಹಳ ಅಪೇಕ್ಷಿಸಿದರು.

  • 328 ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾ ಸುಧಾರಣೆ: ಭಾಗ - 02

    14/09/2025 Duración: 28min

    ms@ ಮೆನ್ನೊ ರೋಮನ್ ಸಭೆಯಿಂದ ಬೇರ್ಪಟ್ಟು ತಾನು ಹೊಂದಿದ ಸತ್ಯಗಳನ್ನು ಕಲಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟನು.

  • 327 ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾದಲ್ಲಿ ಸುಧಾರಣೆ: ಭಾಗ 01

    13/09/2025 Duración: 28min

    ms@ನೆದರ್ಲ್ಯಾಂಡ್ಸ್ನಲ್ಲಿ ಪೋಪ್ ದಬ್ಬಾಳಿಕೆಯ ಬಹಳ ಮುಂಚೆಯೇ ದೃಢವಾದ ಪ್ರತಿಭಟನೆಗೆ ಕರೆ ನೀಡಿತು.

  • 326 ಫ್ರೆಂಚ್ ಸುಧಾರಣೆ: ಭಾಗ 10

    12/09/2025 Duración: 28min

    ms@ ಪಶ್ಚಿಮ ಯುರೋಪಿನಲ್ಲೆಲ್ಲಾ ಸುಧಾರಕರನ್ನು ಹಿಡಿಯಲು ಹುಡುಕುತ್ತಿದ್ದಾಗ ಕ್ಯಾಲ್ವಿನ್ ವಾಸಿಸುತ್ತಿದ್ದ ನಗರವು ಸುಧಾರಕರಿಗೆ ಆಶ್ರಯವಾಯಿತು.

  • 325ಫ್ರೆಂಚ್ ಸುಧಾರಣೆ: ಭಾಗ 09

    11/09/2025 Duración: 28min

    ms@ ಸತ್ಯದ ಬೆಳಕನ್ನು ತಿರಸ್ಕರಿಸಿದ ರಾಷ್ಟ್ರದ ಕತ್ತಲೆ ಭಯಾನಕವಾಗಿದೆ..

  • 324 ಫ್ರೆಂಚ್ ಸುಧಾರಣೆ: ಭಾಗ 08

    10/09/2025 Duración: 28min

    ms@ ಕ್ಯಾಲ್ವಿನ್ ಇನ್ನೂ ಪ್ಯಾರಿಸ್‌ನಲ್ಲಿಯೇ ಇದ್ದನು, ಅಧ್ಯಯನ, ಧ್ಯಾನ ಮತ್ತು ತನ್ನ ಭವಿಷ್ಯದ ಕೆಲಸಗಳಿಗಾಗಿ ಪ್ರಾರ್ಥನೆಯ ಮೂಲಕ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದ್ದನು

  • 323 ಫ್ರೆಂಚ್ ಸುಧಾರಣೆ: ಭಾಗ 07

    09/09/2025 Duración: 28min

    ms@ ಕ್ಯಾಲ್ವಿನ್ ತನ್ನ ಕೆಲಸವನ್ನು ಸದ್ದಿಲ್ಲದೆ ಆರಂಭಿಸಿದನು, ಮತ್ತು ಅವನ ಮಾತುಗಳು ಭೂಮಿಯನ್ನು ತಂಪುಗೊಳಿಸುವ ಇಬ್ಬನಿಯಂತೆ ಇದ್ದವು.

  • 321 ಫ್ರೆಂಚ್ ಸುಧಾರಣೆ: ಭಾಗ 05

    08/09/2025 Duración: 28min

    ms@ ಬಾಯಾರಿಕೆಯಿಂದ ಸಾಯುತ್ತಿರುವ ಪ್ರಯಾಣಿಕರು ಜೀವಂತ ನೀರಿನ ಚಿಲುಮೆಯನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದಂತೆ, ಈ ಆತ್ಮಗಳು ಸ್ವರ್ಗದ ಸಂದೇಶವನ್ನು ಸ್ವೀಕರಿಸಿದವು.

  • 320ಫ್ರೆಂಚ್ ಸುಧಾರಣೆ: ಭಾಗ 04

    07/09/2025 Duración: 28min

    ms@ ಭೂಮಿಯ ಪ್ರಬಲರ ಮುಂದೆ ಸುಧಾರಣೆಯನ್ನು ಹೆಚ್ಚಿನ ಪ್ರಾಮುಖ್ಯತೆಗೆ ತರಬೇಕಿತ್ತು.

  • 319 ಫ್ರೆಂಚ್ ಸುಧಾರಣೆ: ಭಾಗ 03

    06/09/2025 Duración: 28min

    ms@ ಮೀಯಾಕ್ಸ್ ನಲ್ಲಿ ಬೆಳಗಿದ ಬೆಳಕು ತನ್ನ ಕಿರಣಗಳನ್ನು ದೂರಕ್ಕೆ ಚೆಲ್ಲಿತು. ಪ್ರತಿದಿನ ಮತಾಂತರಗೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು.

  • 318 ಫ್ರೆಂಚ್ ಸುಧಾರಣೆ: ಭಾಗ 02

    05/09/2025 Duración: 28min

    ms@ ವಿಲಿಯಂ ಫಾರೆಲ್, ಲೆಫೆವ್ರೆಯವರಲ್ಲಿ ಕೆಲವರು ಅವರ ಮಾತುಗಳನ್ನು ಕುತೂಹಲದಿಂದ ಕೇಳುತ್ತಿದ್ದರು.

  • 317 ಫ್ರೆಂಚ್ ಸುಧಾರಣೆ: ಭಾಗ 01

    04/09/2025 Duración: 28min

    ms@ ಲೆಫೆವ್ರೆ ಹೇಳಿದ್ದನ್ನು: "ನಂಬಿಕೆಯ ಮೂಲಕ ದೇವರು ನಮಗೆ ಆ ನೀತಿಯನ್ನು ಕೊಡುತ್ತಾನೆ, ನಿತ್ಯಜೇವವು ಕೃಪೆಯಿಂದ ಮಾತ್ರವೇ ನಿರ್ಣಯಿಸಲ್ಪಡುತ್ತದೆ”

página 1 de 12