Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
69 ದೇವರ ಆಜ್ಞೆಗಳು
21/08/2024 Duración: 28minನ್ಯಾಯಪ್ರಮಾಣವು ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ, ನ್ಯಾಯವೂ, ಹಿತವೂ, ಆಗಿರುವಂಥದ್ದು ಸರಿ.
-
68 ಪರಿಶುದ್ಧರ ತಾಳ್ಮೆಯು
20/08/2024 Duración: 28minಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾ ಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕು
-
67 ದೇವರ ಕೋಪ
17/08/2024 Duración: 28minms@ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವಗಳಿದ್ದವು; ಯಾಕಂದರೆ ಅವುಗಳಲ್ಲಿ ದೇವರ ರೌದ್ರವು ತುಂಬಿದೆ.
-
66 ಅವಳನ್ನು ಬಿಟ್ಟು ಹೊರಗೆ ಬನ್ನಿ
16/08/2024 Duración: 28minms@ ದೇವರು ಈ ಕೊನೆಗಾಲದಲ್ಲಿ ಬಾಬೆಲ್ ಎನ್ನುವ ಗೊಂದಲಮಯವಾದ ತಪ್ಪಾದ ಬೋಧನೆಗಳಿಂದ ಹೊರಬರುವಂತೆ ಕರೆಯುವನಾಗಿದ್ದಾನೆ.
-
65 ಮಹಾ ಶಬ್ಧದ ಕೂಗು.
15/08/2024 Duración: 28minms@ 'ಬ್ಯಾಬಿಲೋನ್‌ನಿಂದ ಹೊರಗೆ ಬಾ' ಈ ಸಂದೇಶವು ಜಗತ್ತಿಗೆ ನೀಡಲಾಗುವ ಕೊನೆಯ ಎಚ್ಚರಿಕೆಯಾಗಿದೆ.
-
64 ’666’ ಮೃಗದ ಅಂಕೆ.
10/08/2024 Duración: 28minms@ 666 ಎಂಬುದು ಮೃಗದ ಗುರುತನ್ನು ಕಾನೂನಾಗಿ ಜಗತ್ತಿಗೆ ತರುವ ಮನುಷ್ಯನನ್ನು ಕಂಡು
-
63 ದೇವರ ಮುದ್ರೆ ಮತ್ತು ಮೃಗದ ಗುರುತು.
09/08/2024 Duración: 28minms@ ಅಂತ್ಯಕಾಲದಲ್ಲಿ ದೇವರ ಆಜ್ಞೆಗಳನ್ನು ಪಾಲಿಸುವವರು ದೇವರ ಮುದ್ರೆಯನ್ನು ಹೊಂದಿರುತ್ತಾರೆ ಮತ್ತು ಮನುಷ್ಯರ ಆಜ್ಞೆಗಳನ್ನು ಪಾಲಿಸುವವರು ಮೃಗದ ಗುರುತನ್ನು ಹೊಂದಿರುತ್ತಾರೆ.
-
62 ಮೃಗದ ವಿಗ್ರಹ.
08/08/2024 Duración: 28minms@ ರಾಜ್ಯ ಮತ್ತು ಧಾರ್ಮಿಕ ಶಕ್ತಿಯು ಒಟ್ಟಾಗಿ ಎಲ್ಲಾ ಜನರನ್ನು ಮೊದಲ ಮೃಗವನ್ನು ಪೂಜಿಸಲು ಒತ್ತಾಯಿಸುತ್ತದೆ.
-
61 ಸಮುದ್ರದಿಂದ ಏರಿಬರುವ ಮಾದಲ ಮೃಗ.
07/08/2024 Duración: 28minms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.
-
60 ಸಮುದ್ರದಿಂದ ಏರಿಬರುವ ಮಾದಲ ಮೃಗ.
03/08/2024 Duración: 28minms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.
-
59 ಬಾಬೆಲು ಮಹಾಜಾರಸ್ತ್ರೀ
02/08/2024 Duración: 28minms@ ಕಡೇ ದಿವಸಗಳಲ್ಲಿ ನಡೆಯಲಿರುವ ಯುದ್ಧದಲ್ಲಿ ಸೈತಾನನು ದೇವರ ಜನರಿಗೆ ವಿರೋಧವಾಗಿ ಐಕ್ಯನಾಗುವನು.
-
58 ಬಬಿಲೋನಿನ ದ್ರಾಕ್ಷರಸ.
01/08/2024 Duración: 28minms@ಬ್ಯಾಬಿಲೋನ್ ಧರ್ಮವು ಯಾವಾಗಲೂ ದೇವರ ಶುದ್ಧ ನಂಬಿಕೆಯನ್ನು ವಿರೋಧಿಸಿದೆ.
-
57 ಮರ್ಮ ಬಾಬೆಲು
31/07/2024 Duración: 28minms@ ಎಲ್ಲಾ ರಾಷ್ಟ್ರಗಳನ್ನು ನಿಯಂತ್ರಿಸಬಲ್ಲ ಮತ್ತು ಯೇಸುಕ್ರಿಸ್ತನ ಅನುಯಾಯಿಗಳ ಮೇಲೆ ಸಾವು ಮತ್ತು ವಿನಾಶವನ್ನು ತರುವ ರಹಸ್ಯ ಬ್ಯಾಬಿಲೋನ್.
-
56 ದೇವರನ್ನು ಆರಾಧಿಸಿ.
30/07/2024 Duración: 28minms@ ಆತನ ಆಜ್ಞೆಗಳಿಗೆ ವಿಧೇಯರಾಗದೆ, ಯಾವುದೇ ಆರಾಧನೆಯು ದೇವರಿಗೆ ಮೆಚ್ಚಿಕೆಯಾಗುವುದಿಲ್ಲ.
-
55 ನ್ಯಾಯವಿಚಾರಣೆಯ ಸಮಯ.
29/07/2024 Duración: 28minms@ ಪರಲೋಕದ ದಾಖಲೆಗಳು ತೆರೆಯಲ್ಪಟ್ಟಾಗ, ನ್ಯಾಯಾಧೀಶರು ಮಾತಿನಲ್ಲಿ ಅಲ್ಲ, ಆದರೆ ಪುಸ್ತಕದ ಮೂಲಕ ದೇವರು ತೀರ್ಪು ಮಾಡುತ್ತಾನೆ.
-
54 Jನ್ಯಾಯವಿಚಾರಣೆಯ ಸಮಯ ಬಂದಿದೆ.
28/07/2024 Duración: 28minms@ ಈ ಭೂಮಿಯ ಮೇಲೆ ಜೀವಿಸಿದ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಎರಡನೇ ಬರುವಿಕೆಗೆ ಮುಂಚಿತವಾಗಿ ನ್ಯಾಯವಿಚಾರಣೆಗೆ ಒಳಪಡಿಸುತ್ತಾನೆ.
-
53 ದೇವರನ್ನು ಮಹಿಮೆಪಡಿಸಿರಿ.
20/07/2024 Duración: 28minms@ದೇವರನ್ನು ಮಹಿಮೆಪಡಿಸಿ ಎಂದರೆ, ದೇವರ ಮಹಿಮೆಯು ದೇವರ ಗುಣವೆಂದು ಸ್ಪಷ್ಟವಾಗಿ ಕಂಡುಬರುತ್ತದೆ.
-
52 ದೇವರಿಗೆ ಭಯಪಡಿರಿ.
19/07/2024 Duración: 28minms@ ದೇವರ ಭಯದಲ್ಲಿ ನಿಲ್ಲುವುದು ಎಂದರೆ ನಾವು ಪರಿಪೂರ್ಣ ಪವಿತ್ರ ಎಂದು ತಿಳಿದಿರುವವರ ನಿಲ್ಲುವುದು.
-
51 ನಿತ್ಯವಾದ ಸುವಾರ್ತೆ.
18/07/2024 Duración: 28minms@ಮೂರು ದೇವದೂತರ ಸಂದೇಶವು ಸತ್ಯವನ್ನು ಸ್ವೀಕರಿಸುವವರನ್ನು ಪ್ರತಿನಿಧಿಸುತ್ತದೆ ಮತ್ತು ಜಗತ್ತಿಗೆ ಸುವಾರ್ತೆಯನ್ನು ತೆರೆಯುವ ಶಕ್ತಿಯನ್ನು ಹೊಂದಿದೆ.
-